
ರಾತ್ರಿ 9 ಗಂಟೆಯಾದರೂ ಕರ್ತವ್ಯದಲ್ಲಿರಬೇಕು ಸರ್ಕಾರಿ ವೈದ್ಯರು! ಕರ್ನಾಟಕ ಸರ್ಕಾರದಿಂದ ಜಿಯೋ-ಫೆನ್ಸಿಂಗ್ ಹಾಜರಾತಿ ಕಡ್ಡಾಯ
ಕರ್ನಾಟಕದ ಸರ್ಕಾರಿ ವೈದ್ಯರಿಗೆ ನವೆಂಬರ್ 1ರಿಂದ ರಾತ್ರಿ 9 ಗಂಟೆಯ ನಂತರ ಕಡ್ಡಾಯ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ಬಂದಿದೆ. ಕೃತವ್ಯ (Kartavya) ಆ್ಯಪ್ ಮೂಲಕ ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಬಳಸಿ ವೈದ್ಯರು ತಮ್ಮ ನಿಗದಿತ ಕೇಂದ್ರ ಕಚೇರಿ ವ್ಯಾಪ್ತಿಯಲ್ಲಿರುವುದನ್ನು ಸರ್ಕಾರ ಪರಿಶೀಲಿಸಲಿದೆ. ಅನುಮತಿಯಿಲ್ಲದೆ ಕೇಂದ್ರ ಕಚೇರಿಯಿಂದ ಹೊರಗಿರುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸಂಚಿಕೆ ಓದಿ







